ABOUT ME OUR TEAM MOST MEMORABLE MOMENT ABOUT ME OUR TEAM
CLICK HERE FOR 10 ASSIGNMENTS

Monday 27 July 2020

WORK FROM HOME

ಸಂತೋಷ್‌ ಕುಮಾರ್.‌ ಸಿ

ಸಹಶಿಕ್ಷಕರು

ಸರ್ಕಾರಿ ಪ್ರೌಢಶಾಲೆ, ಬನ್ನಿಕಲ್ಲು

ಹ ಬೊ ಹಳ್ಳಿ (ತಾ) ಬಳ್ಳಾರಿ (ಜಿ)

ಮೊ: 9742534454

ಅಸೈನ್‌ಮೆಂಟ್‌ - 01
ಕರೋನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಕೈಗೊಳ್ಳಲಾದ ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ವಿಡಿಯೋ ಪಾಠಗಳನ್ನು ತಯಾರಿಸುವ ಪ್ರಯತ್ನವನ್ನು ಪ್ರಾರಂಭಿಸಿದೆ. ಮೊದಲಿಗೆ 10ನೇ ತರಗತಿಯ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ವಿಡಿಯೋ ಪಾಠಗಳ ತಯಾರಿಕೆಯನ್ನು ಪ್ರಾರಂಭಿಸಿದ್ದೇನೆ. ಮಕ್ಕಳಿಗೆ ಈ ವಿಡಿಯೋಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ “GENIUS CSK” ಎಂಬ ಯುಟ್ಯೂಬ್‌ ಚಾನಲ್‌ನ್ನು ಪ್ರಾರಂಭಿಸಿದ್ದೇನೆ. ಈಗಾಗಲೇ 12 ಪಾಠಗಳ ಸುಮಾರು 39 ವಿಡಿಯೋಗಳನ್ನು ಅಪ್ಲೋಡ್‌ ಮಾಡಲಾಗಿದೆ. ಈ ಕೆಳಗಿನ ಯುಟ್ಯೂಬ್‌ ಚಾನಲ್‌ ಲಿಂಕನ್ನು ಕ್ಲಿಕ್ಕಿಸುವ ಮೂಲಕ ವಿಡಿಯೋ ಪಾಠಗಳನ್ನು ವೀಕ್ಷಿಸಬಹುದಾಗಿದೆ. 
My You Tube Channel Link

ಅಸೈನ್‌ಮೆಂಟ್‌ - 02

ಅಸೈನ್‌ಮೆಂಟ್‌ - 03
ಪ್ರತಿದಿನ ಮೂರು ವಿದ್ಯಾರ್ಥಿಗಳೊಂದಿಗೆ ಸಂವಾದ

  ದಿನಾಂಕ

ವಿದ್ಯಾರ್ಥಿಯ ಹೆಸರು

ತರಗತಿ

ಚರ್ಚಿತ ವಿಷಯ
17/07/20
ಶಿವಕುಮಾರ.ಕೆ.
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ವಾಲೇಕರ್ ಹಾಲೇಶ
10
ಹೊಳಗುಂದಿ ಮಾರುತಿ
9
18/07/20
ಚಕ್ಕನ್ನರ ಸಿದ್ದೇಶ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಹಡಗಲಿ ರವಿ
10
ಕೆ. ಅರುಣ
9
20/07/20
ಕೊಂಡಪ್ಪರ ಶಾಂತ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಕಟಂಬ್ಲಿ ಬಸವರಾಜ
10
ಮಾನಸ .ಎ
9
21/07/20
ಕ್ಯಾದ್ಗಿಹಳ್ಳಿ ಸಿದ್ದೇಶ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಪಚ್ಚಿ ಅನಿತ
10
ಸೃಷ್ಠಿ .ಎಂ
9
22/07/20
ಪಾದಗಟ್ಟಿ ಪ್ರದೀಪ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಉಲವತ್ತಿ ಮಮತ
10
ನಾಗಮ್ಮ .ವಿ
9
23/07/20
ಮೋನಾ೵ಳ ಸೃಜನ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಮಂಜುನಾಥ ತಳವಾರ
10
ಭರತ್
9
24/07/20
ಮದಗಪ್ನರ ಆಕಾಶ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಕಾಡ್ಲ ವಿಜಯ
10
ದೇವರಾಜ
9
25/07/20
ಹಳ್ಳಿ ಸಹನ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಹಳ್ಳಿ ರಾಜಣ್ಣ
10
ಉಮಾಶಂಕರ .ಪಿ.ಎಮ್
9
27/07/20
ಇಸ್ಮಾಯಿಲ್ ಪಿ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಐಶ್ವಯ೵
10
ಅಕ್ಷತ .ಸಿ
9
28/07/20
ಇಟ್ಟಿಗಿ ಮಾರುತಿ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಕೊಪ್ಪಿ ಷಣ್ಮುಖಪ್ಪ
10
ಜವಳಿ ಗಗನ್
9
29/07/20
ಭಾವನ ಕೆ.ಹೆಚ್. ಎಮ್
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಚಿಕ್ಕನ್ನರ ಅಮೃತ
10
ಜಾಲಿಕಟ್ಟಿ ಆಕಾಶ
9
30/07/20
ಸೊನ್ನದ ಸಂಗೀತ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಪೂಜಾರ ಸಂತೋಷ
10
ಮುದೇಗೌಡ್ರ ವರುಣಗೌಡ
9
31/07/20
ನೇವಾರ ನಂದೀಶ
10
ಕರೋನಾ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ವೀಕ್ಷಣೆ ಹಾಗೂ ಪಠ್ಯಪುಸ್ತಕ ಅವಲೋಕನ.
ಕ್ಯಾದ್ಗಿಹಳ್ಳಿ ಪದ್ಮರಾಜ
10
ಸುಪ್ರಿಯ .ಕೆ.ಎಚ್.ಎಮ್
9

ಅಸೈನ್‌ಮೆಂಟ್‌ - 04
ಪಾಠಕ್ಕೆ ಸಂಬಂಧಿತ ಕಲಿಕೋಪಕರಣಗಳ ತಯಾರಿಕೆ
ಭಾರತವನ್ನಾಳಿದ ಪ್ರಮುಖ 25 ರಾಜಮನೆಗಳ ವಂಶವೃಕ್ಷವನ್ನು ತಯಾರಿಸಲಾಗಿದೆ. ಈ ಕೆಳಗಿನ ಫೋಟೋವನ್ನು ಕ್ಲಿಕ್ಕಿಸುವ ಮೂಲಕ ವಂಶವೃಕ್ಷಗಳನ್ನು ವೀಕ್ಷಿಸಬಹುದಾಗಿದೆ.

ಅಸೈನ್‌ಮೆಂಟ್‌ - 05
ಯುಟ್ಯೂಬ್‌ ಚಾನಲ್‌ ವೀಕ್ಷಣೆ

ದಿನಾಂಕ

YOUTUBE LINKS

ವಿಷಯ

17/07/20

https://www.youtube.com/watch?v=-BBnMLnqPbA

Modern Agriculture Machines That Are At Another Level

18/07/20

https://www.youtube.com/watch?v=IQ7R3SFlwQ4

KRS ಡ್ಯಾಮ್ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ

20/07/20

https://www.youtube.com/watch?v=37MM9XHva0Y

Indo-Pak Kargil War Documentary

21/07/20

https://www.youtube.com/watch?v=WczVepo7fKw

Netaji Subhas Chandra Bose : The Forgotten Hero (2004) Full Hindi Movie

22/07/20

https://www.youtube.com/watch?v=w4nWzf3FS6g

How to create an app for free without coding in just 5 minutes

23/07/20

https://www.youtube.com/watch?v=RJK-X-qH2Yc

Science Behind Popular Indian Traditions - A Documentary Film

24/07/20

https://www.youtube.com/watch?v=c-M8l2bdG8g

25 Amazing Scientific Reasons Behind Indian Traditions&Culture - Hinduism Facts

25/07/20

https://www.youtube.com/watch?v=wGIHVSZI4OE

ಭಾರತದಲ್ಲಿವೆ ಜಗತ್ತನ್ನೇ ನಿಬ್ಬೆರಗಾಗಿಸೋ ಮಾನವ ನಿರ್ಮಿತ ಅದ್ಭುತಗಳು..!

27/07/20

https://www.youtube.com/watch?v=sOGnX1u1ZGU

Sri Krishnadevaraya | Kannada Full Movie

28/07/20

https://www.youtube.com/watch?v=hTlAJggLI1I

ಭಾರತ್ ಸ್ಟೋರ್ಸ್ ಕನ್ನಡ ಚಲನಚಿತ್ರ

29/07/20

https://www.youtube.com/watch?v=Ff8qvW3tny4

Make Your Computer & Laptop 200% Faster for FREE

30/07/20

https://www.youtube.com/watch?v=mhijnQ-_xDY&feature=youtu.be

Education act 2020..! ಬದಲಾಗಲಿದ್ಯಾ ನಮ್ಮ ಮಕ್ಕಳ ಭವಿಷ್ಯ..! ಇದು ಪೋಷಕರಿಗೆ ಗೊತ್ತಿರಬೇಕಾದ ವಿಷಯ..!

31/07/20

https://www.youtube.com/watch?v=WDmZJl4Ivq0

Itr -1 E filing Online 2020-21

ಅಸೈನ್‌ಮೆಂಟ್‌ - 06
ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚೆ

ದಿನಾಂಕ

ಸಂಪನ್ಮೂಲ ವ್ಯಕ್ತಿ

ಚರ್ಚಿತ ವಿಷಯ

17/07/20

ರಮೇಶ್. ಎಂ

ಸರ್ಕಾರಿ ಪ್ರೌಢಶಾಲೆ ಜಿ.ಕೆ.ಹಳ್ಳಿ

ಚನ್ನಗಿರಿ ತಾ

ದಾವಣಗೆರೆ ಜಿಲ್ಲೆ

5ಇ ಆಧಾರಿತ ಪಾಠ ಯೋಜನೆ

18/07/20

ವಸಂತ ಶ್ಯಾಗೋಟಿ

ಸರಕಾರಿ ಪ್ರೌಢಶಾಲೆ ಹದಲಿ

ತಾ ನರಗುಂದ

ಜಿ ಗದಗ

ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ

20/07/20

ಬಿ.ಎಸ್.ಜೋಲಾಪುರೆ

ಜಿ.ಎನ್.ಎಸ್.ಶಾಲೆ ಗೋಕಾಕ

ಶೈ ಜಿಲ್ಲೆ : ಚಿಕ್ಕೋಡಿ

೫೯೧೩೦೭

ಸಮಾಜ ವಿಜ್ಞಾನದಲ್ಲಿ ಪ್ರಯೋಗಗಳು

21/07/20

ನಾಗಣ್ಣ ಗು. ಶಾಹಾಬಾದ

ಸರಕಾರಿ ಪ್ರೌಢಶಾಲೆ ಮದ್ದರಕಿ

ತಾ. ಶಹಾಪೂರ ಜಿ. ಯಾದಗಿರಿ

585287

ಕೈ ಬಿಡಲಾಗಿರುವ ಪಠ್ಯ

22/07/20

ಕಾಂತೇಶ್

ಶೆ.ಸಿ.ಸ.ಪ.ಪೂ.ಕಾಲೇಜು

ಅಜ್ಜಂಪುರ. ಚಿಕ್ಕಮಗಳೂರು ಜಿಲ್ಲೆ.

577547

ಸೇತುಬಂಧ

23/07/20

ಮಹಾದೇವಪ್ಪ ಕುಂದರಗಿ

ಸ. ಪ್ರೌ. ಶಾಲೆ ಆವತಿ

ಚಿಕ್ಕಮಗಳೂರು ತಾ&ಜಿ

577101

ಉದ್ದಿಷ್ಟ ಮತ್ತು ನಿರ್ದಿಷ್ಟಗಳು

24/07/20

ರಾಜೇಶ್ ಎನ್

ಸಹಶಿಕ್ಷಕರು

ಸರ್ಕಾರಿ ಪ್ರೌಢ ಶಾಲೆ ಬುಕ್ಕಾಪಟ್ಟಣ

ಶಿರಾ ತಾಲ್ಲೂಕು

ಮಧುಗಿರಿ ಶೈಕ್ಷಣಿಕ ಜಿಲ್ಲೆ

ಭಾರತದ ಸಂವಿಧಾನ

25/07/20

ಡಾ. ದಾನಮ್ಮ. ಚ. ಝಳಕಿ.

ಬಿ ಆರ್ ಪಿ (ಪ್ರೌಢ)

ನಗರವಲಯ, ಬೆಳಗಾವಿ.

ವಿವಿಧ ಸಂಘಗಳ ಮಾಹಿತಿ

27/07/20

ರಾಮಚಂದ್ರ ಕೆ.ಎಸ್‌

ಗೋಪಗೊಂಡನಹಳ್ಳಿ

ನ್ಯಾಮತಿ .ತಾ

ದಾವಣಗೆರೆ .ಜಿ

ಸಮಾಜ ವಿಜ್ಞಾನ ಪ್ರಯೋಗಾಲಯ

28/07/20

ಹೆಚ್.‌ ಎಸ್‌ ರಾಮಚಂದ್ರಪ್ಪ

ನಿವೃತ್ತ ಮುಖ್ಯಗುರುಗಳು

ಮಲ್ಲಾಡಿಹಳ್ಳಿ

ಚಿತ್ರದುರ್ಗ

ಭೂಗೋಳದ ಪರಿಕಲ್ಪನೆಗಳು

29/07/20

ಪ್ರಶಾಂತ ಟಿ ಕೆ, ಸ.ಶಿ

ಸ.ಪ.ಪೂ.ಕಾಲೇಜು

ಲಿಂಗದಹಳ್ಳಿ. ಚಿಕ್ಕಮಗಳೂರು ಜಿಲ್ಲೆ.

577129

10ನೇ ತರಗತಿ ಫಲಿತಾಂಶ ಸುಧಾರಣೆ

30/07/20

ಮಂಜುನಾಥ.ಎಸ್

ಸರ್ಕಾರಿ ಪ್ರೌಢಶಾಲೆ

ಗಂಧನಹಳ್ಳಿ, ಕೆ.ಆರ್.ನಗರ ತಾ. ಮೈಸೂರು ಜಿಲ್ಲೆ 571603

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ

31/07/20

ಶಶಿಧರ ಬ ಗುಂಡ್ಲೂರ

ಸರಕಾರಿ ಪ್ರೌಢಶಾಲೆ ಮಾವಿನಕಟ್ಟಿ

ಬೆಳಗಾಂ

ಚಟುವಟಿಕೆ ಆಧಾರಿತ ಕಲಿಕೆ

ಅಸೈನ್‌ಮೆಂಟ್‌ - 07
ಸೇತುಬಂಧ ದಾಖಲೆಗಳ ರಚನೆ

ಅಸೈನ್‌ಮೆಂಟ್‌ - 08

ರಸಪ್ರಶ್ನೆ ತಯಾರಿಕೆ

ಪಿಪಿಟಿ ಆಧಾರಿತ ವಿವಿಧ ಬಗೆಯ ರಸಪ್ರಶ್ನೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

DOWNLOAD THIS PPT

DOWNLOAD THIS PPT

ಅಸೈನ್‌ಮೆಂಟ್‌ - 09

ಒಬ್ಬ ವ್ಯಕ್ತಿ ತಾವು ಕೈಗೊಳ್ಳುವ ವೃತ್ತಿಯಲ್ಲಿ ನಿಪುಣರಾಗುವುದು ವೃತ್ತಿ ನೈಪುಣ್ಯತೆ ಎನಿಸಿಕೊಳ್ಳುತ್ತದೆ. ವೃತ್ತಿಕೌಶಲ್ಯ ಹಾಗೂ ನೈಪುಣ್ಯತೆಯನ್ನು ಹೆಚ್ಚಿಸಿ ಕೊಂಡಾಗ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಶಿಕ್ಷಕರು ತಾವು ಮಾಡುವ ವಿಷಯಗಳಲ್ಲಿ ನಿಪುಣರಾಗಿರಬೇಕು ಎನ್ನುವುದು ಆಪೇಕ್ಷಣೀಯವಾದದ್ದು. ಆದ್ದರಿಂದ ತಮ್ಮ ಬೋಧನಾ ವಿಷಯಗಳಲ್ಲಿ ನೈಪುಣ್ಯತೆ ಪಡೆದುಕೊಳ್ಳಲು ಹಲವಾರು ಕಾರ್ಯವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ದೀಪವು ತಾನು ಉರಿದು ಇತರರಿಗರ ಬೆಳಕು ನೀಡುವಂತೆ, ಶಿಕ್ಷಕರಾದವರು ತಾನು ಜ್ಞಾನದ ದೀಪವಾಗಿ ವಿದ್ಯಾರ್ಥಿಗಳಿಗೆ ವಿದ್ಯಾಕಾಂತಿಯನ್ನು ನೀಡಬೇಕು. ಅದಕ್ಕಾಗಿ ಶಿಕ್ಷಕರಾದವರು ನಿರಂತರವಾಗಿ ಅಧ್ಯಯನಶೀಲರಾಗಿರಬೇಕು. ಕಾಲಕ್ಕನುಗುಣವಾಗಿ ಬೋಧನಾ ಕೌಶಲಗಳನ್ನು ವೃದ್ಧಿಸಿಕೊಂಡು ವೃತ್ತಿ ನೈಪುಣ್ಯತೆಯನ್ನು ಪಡೆದುಕೊಳ್ಳಬೇಕು.

ಇಲಾಖೆ ನೀಡುವ ವಿಷಯ ಸಂಪದೀಕರಣ ಮತ್ತು ಇತರ ಕಾರ್ಯಗಾರಗಳಲ್ಲಿ ಭಾಗಿಯಾಗಿ ತರಬೇತಿಯನ್ನು ಪಡೆದುಕೊಳ್ಳುವುದು. ಆಕರ ಗ್ರಂಥಗಳ ಅಧ್ಯಯನ ಮಾಡುವುದರ ಮೂಲಕ, ಸಹದ್ಯೋಗಿಗಳ ಜೊತೆ ಸಂಬಾಷಣೆ ಮಾಡುವುದರ ಮೂಲಕ ತಮ್ಮ ವೃತ್ತಿ ಕೌಶಲಗಳನ್ನು ಹೆಚ್ಚಿಸಿಕೊಳ್ಳಬಹುದು.

ತರಗತಿಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿ ವಿಭಿನ್ನ ಜ್ಞಾನ, ಆಸಕ್ತಿ, ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಅವರ ಆಸಕ್ತಿಗನುಣವಾಗಿ ವಿದ್ಯಾರ್ಥಿ ಕೇಂದ್ರಿತವಾಗಿ ಕಲಿಸಲು ವಿವಿಧ ಬೋಧನಾವಿಧಾನಗಳ ಸಂಶೋಧನೆಯನ್ನು ಮಾಡಿಕೊಳ್ಳಬೇಕು. ಇರುವ ಬೋಧನಾ ವಿಧಾನಗಳನ್ನು ಪರಿಷ್ಕರಣೆಗೊಳಪಡಿಸಿ ಆಧುನೀಕರಿಸಿಕೊಳ್ಳಬೇಕು. ತಂತ್ರಜ್ಞಾನ ಯುಗದಲ್ಲಿ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸಿಕೊಂಡರೆ ಬೋಧನೆಯಲ್ಲಿ ಮತ್ತು ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರೇರಣೆ ಪ್ರೋತ್ಸಾಹ ಮೂಡಿಬರಲು ಸಾಧ್ಯವಾಗುತ್ತದೆ.

ಇಂದಿನ ಆಧುನಿಕ ಯುಗದಲ್ಲಿ ಅತ್ಯಂತ ಒತ್ತಡದಲ್ಲಿ ಬದುಕಬೇಕಾಗಿದೆ. ನಮ್ಮ ವೃತ್ತಿಯಲ್ಲಿ, ಪರಿಸರದಲ್ಲಿ ಒತ್ತಡವನ್ನು ನಿಭಾಯಿಸಿ ವೃತ್ತಿ ನೈಪುಣ್ಯ ಸಾಧಿಸಬೇಕಾಗಿದ್ದು, ಅದಕ್ಕಾಗಿ ನಾವು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಉತ್ತಮ ಚಿಂತನೆಗಳು ನಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸುವುದರ ಜೊತೆಗೆ ನಾಯಕತ್ವ ಗುಣ, ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯ ಬೆಳವಣಿಗೆಯಾಗುತ್ತದೆ. ಶಿಕ್ಷಕರ ಮಾನಸಿಕ ಸ್ವಾಸ್ಥ್ಯ ಉತ್ತಮವಾದಷ್ಟು ದೈಹಿಕ ಸ್ವಾಸ್ಥ್ಯವೂ ಉತ್ತಮವಾದಾಗ ಅದು ವರ್ಗ ಕೋಣೆಯಲ್ಲಿ ಪ್ರತಿಫಲನಗೊಂಡು ಗುಣಮಟ್ಟದ ಶಿಕ್ಷಣ ಮತ್ತು ಗುಣಮಟ್ಟದ ವಿದ್ಯಾರ್ಥಿ ಹೊರಬರುಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಕಠಿಣ ಪರಿಸ್ಥಿತಿಯಲ್ಲೂ ಸ್ಥಿತಪ್ರಜ್ಞರಂತೆ ಸ್ಪಂದಿಸುವ ಗುಣವನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರದ್ದು ಆದ್ದರಿಂದ ವಿದ್ಯಾರ್ಥಿಗಳಿಗೆ ಧೈರ್ಯತುಂಬುವ ಕಾರ್ಯವು ಆಗಬೇಕು.

ಅಸೈನ್‌ಮೆಂಟ್‌ - 10

  1. ವೆಬ್ ಸೈಟ್ ನಲ್ಲಿರುವ ಪುಸ್ತಗಳ ಪಿಡಿಎಫ್ ಪುಸ್ತಗಳನ್ನು ಡೌನ್ ಲೋಡ್ ಮಾಡಿಕೊಂಡು ಓದಲು ಪ್ರೇರೇಪಿಸುವುದು.
  2. ಚಂದನ ವಾಹಿನಿಗಳಲ್ಲಿ ಪ್ರಸಾರವಾಗುವ ಆಯಾ ತರಗತಿಯ ಪಾಠಗಳನ್ನು ವೀಕ್ಷಿಸುವಂತೆ ತಿಳಿಸುವುದು.
  3. ಶಾಲಾವತಿಯಿಂದ ರಚಿತವಾಗಿರುವ ವಾಟ್ಸಪ್ ಗ್ರೂಪ್ ನಲ್ಲಿ ಹಾಕುವ
  4. ವೀಡಿಯೋ, ಆಡಿಯೋಗಳನ್ನು ನೋಡುವುದು. ಅವುಗಳ ಬಗ್ಗೆ ಟಿಪ್ಪಣ ಮಾಡಿಕೊಳ್ಳಲು ತಿಳಿಸುವುದು.
  5. ಯೂಟೂಬ್ ನಲ್ಲಿ ತಮ್ಮ ತರಗತಿಯ ವೀಡಿಯೋಗಳನ್ನು ನೋಡುವುದು. ಅದರ ಬಗ್ಗೆ ಟಿಪ್ಪಣಿಗಳನ್ನು ಬರೆದಿಟ್ಟುಕೊಳ್ಳುವುದು.
  6. ದೀಕ್ಷಾ ಆ್ಯಪ್ ನಲ್ಲಿ ಇರುವ ಪಾಠಗಳಿಗೆ ಪ್ರಶ್ನೋತ್ತರಗಳು, ಇತರೆ ಮಾಹಿತಿಗಳನ್ನು ಓದುವುದು. ಅದರ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುವುದು.
  7. ಶಿಕ್ಷಕರು ವಾಟ್ಸಪ್ ಮೂಲಕ ಹೇಳುವ ಗೃಹಕಾರ್ಯಗಳನ್ನು ಮಾಡಿ ಗುಂಪಿನಲ್ಲಿ ಹಾಕಿ ತಿದ್ದಿಸಿಕೊಳ್ಳವುದು.
  8. ವೇಳಾಪಟ್ಟಿಯನ್ನು ಸಿದ್ದಪಡಿಸಿಕೊಂಡು ವಿಷಯಕ್ಕನುಗುಣವಾಗಿ ಓದುವುದು, ಗೃಹಕಾರ್ಯ ಮಾಡುವುದು.
  9. ಆನ್‍ಲೈನ್ ನಲ್ಲಿ ಏರ್ಪಡಿಸುವ ಕ್ವಿಜ್ ಗಳಲ್ಲಿ ಭಾಗವಹಿಸುವುದು.
  10. ಇತರೆ ಪುಸ್ತಕಗಳು ಇದ್ದಲ್ಲಿ ಅವುಗಳನ್ನು ಓದುವುದು.